ಈ ಚಿತ್ರವನ್ನು ವಿ.ಸೋಮಶೇಖರ್ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಲಕ್ಷ್ಮಿ.ಈ ಚಿತ್ರದಲ್ಲಿ ಬರುವ ಪಾತ್ರಗಳು ಅಂಬರೀಶ್, ಪ್ರಭಾಕರ್ ಚಂದ್ರಿಕ, ವಾಣಿ, ವಿಶ್ವನಾಥ್, ವಜ್ರಮುನಿ, ಅಭಿನಯ, ದೇವರಾಜ್, ಸುಧೀರ್, ಡಿಸ್ಕೋಶಾಂತಿ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಉಪೇಂದ್ರಕುಮಾರ್.ಈ ಚಿತ್ರದ ಛಾಯಾಗ್ರಹಕರು ಹೆಚ್.ಜಿ.ರಾಜು.ಈ ಚಿತ್ರದ ಹಿನ್ನಲೆ ಗಾಯಕರು ಎಸ್.ಪಿ.ಬಾಲಸುಬ್ರಹ್ಮಣ್ಯಂ. ಈ ಚಿತ್ರವು ೧೯೯೦ ರಲ್ಲಿ ಬಿಡುಗಡೆಯಾಯಿತು.